Surprise Me!

ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ | Oneindia Kannada

2018-05-11 1,087 Dailymotion

Senior Congress leader Janardhana Poojary lambasted at Congress leaders at Mangaluru during press conference. Poojary said, “If the BJP is to tell people about everything P Chidambaram did, the Congress will be wiped out from country. <br /> <br /> ಕಾಂಗ್ರೆಸ್ಸಿನ ಹಿರಿಯ ಮುಖಂಡ, ಇಂದಿರಾ ಮತ್ತು ರಾಜೀವ್ ಗಾಂಧಿ ಅವಧಿಯಲ್ಲಿ ಹೈಕಮಾಂಡ್ ಅಂಗಣಕ್ಕೆ ಮುಕ್ತ ಪ್ರವೇಶ ಪಡೆದಿದ್ದ ಜನಾರ್ಧನ ಪೂಜಾರಿ ಮಂಗಳೂರಿನಲ್ಲಿ ಎರಡು ದಿನದ ಹಿಂದೆ ನೀಡಿದ ಹೇಳಿಕೆ, ಈ ತಲೆಮಾರಿನ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವಂತದ್ದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Buy Now on CodeCanyon